0

ನನ್ನ ಪ್ರೀತಿಗು ಬೇಕು ಕಾಪಿರೈಟ್ ಕದಿಯುವ ಮುನ್ನ.....

Posted by ರಾಮ್ ನಾಗೇಶ್ on 08:43 ಪೂರ್ವಾಹ್ನ
ಸೂರ್ಯೋದಯದ ವೇಳೆ ಕ್ಲಿಕಿಸಿದ ಫೊಟೋಗು ಬೇಕು ಕಾಪಿರೈಟ್
ಬ್ಲೊಗನಲ್ಲಿ ಬರೆಯುವ ಕವನಗಳಿಗು ಬೇಕು ಕಾಪಿರೈಟ್
ಮದುವೆಯ ಕರೆಯೋಲೆಗಳಿಗು ಬೇಕು ಕಾಪಿರೈಟ್
ಮುತ್ತಿಗು ಬೇಕು ಅಧರಲೇಪಕದ ಕಾಪಿರೈಟ್
ಸಂದೇಶ ರಾವನೀಸಲು ಬೇಕು ಕಾಪಿರೈಟ್
ಸಂಭಂದ ಸಾರುವ ಪತ್ರಕ್ಕು ಬೇಕು ಕಾಪಿರೈಟ್
ಮನುಷ್ಯನ ಹುಟ್ಟು & ಸಾವಿಗೊ ಬೇಕು ಕಾಪಿರೈಟ್
ಸೂರ್ಯಾಸ್ತಮದ ವೇಳೆ ಕ್ಲಿಕಿಸಿದ ಫೊಟೋಗು ಬೇಕು ಕಾಪಿರೈಟ್

ನನ್ನ ಪ್ರೀತಿಗು ಬೇಕು ಕಾಪಿರೈಟ್
ಕದಿಯುವ ಮುನ್ನ.....

|
0

Life on wheels....

Posted by ರಾಮ್ ನಾಗೇಶ್ on 10:04 ಅಪರಾಹ್ನ

|
0
Posted by ರಾಮ್ ನಾಗೇಶ್ on 08:41 ಪೂರ್ವಾಹ್ನ

|
0

ಸಹಾರ ಮರುಭೂಮಿಯಲ್ಲಿ, ಕ್ಷಮಿಸಿ ಮಲ್ಪೆ ಕಡಲ ತೀರದಲ್ಲಿ

Posted by ರಾಮ್ ನಾಗೇಶ್ on 08:24 ಅಪರಾಹ್ನ

|
0

ನಿಶ್ಚಿಂತೆಯಲ್ಲಿ ಗಾಂಧೀ

Posted by ರಾಮ್ ನಾಗೇಶ್ on 08:10 ಅಪರಾಹ್ನ

|
0

ಸುಖ ನಿದ್ರೆಯಲ್ಲಿ ಬೆಚ್ಚಗಿನ ಜೀವ, ತಾಯಿ ಮಡಿಲು ತಪ್ಪಿತೇಕೆ ಈ ಮುದ್ದು ಕಂದಮ್ಮನಿಗೆ

Posted by ರಾಮ್ ನಾಗೇಶ್ on 11:08 ಅಪರಾಹ್ನ

|
0

ಕಡಲ ತೀರದ ಹೆಜ್ಜೆಗಳು

Posted by ರಾಮ್ ನಾಗೇಶ್ on 11:06 ಅಪರಾಹ್ನ

|
0

ಮುಸ್ಸಂಜೆ ಹೊತ್ತಲಿ

Posted by ರಾಮ್ ನಾಗೇಶ್ on 11:03 ಅಪರಾಹ್ನ

|
0

ಜೊತೆಯಿಲ್ಲದ ಜೀವನ

Posted by ರಾಮ್ ನಾಗೇಶ್ on 11:00 ಅಪರಾಹ್ನ

|
0

ಏಕಾಂಗಿ

Posted by ರಾಮ್ ನಾಗೇಶ್ on 10:58 ಅಪರಾಹ್ನ

|
0

ಎಲ್ಲಿಗೆ ಪಯಣ ಯಾವುದೊ ದಾರಿ....

Posted by ರಾಮ್ ನಾಗೇಶ್ on 10:53 ಅಪರಾಹ್ನ

|
0
Posted by ರಾಮ್ ನಾಗೇಶ್ on 10:50 ಅಪರಾಹ್ನ

ಪ್ರೀತಿಯ ಸವಿ ಮುತ್ತ ಉಣ್ಣಿಸುವೆ ಬಾ

|
0

ದಣಿದ ದೋಣಿಗಳು

Posted by ರಾಮ್ ನಾಗೇಶ್ on 10:43 ಅಪರಾಹ್ನ

|
0

ಪ್ರೀತಿಯಿಲ್ಲದ ಹೃದಯ ನೀನೊಮ್ಮೆ ತೋರೆಯ...

Posted by ರಾಮ್ ನಾಗೇಶ್ on 08:27 ಪೂರ್ವಾಹ್ನ
ಮೌನ ಮನೆ ಮಾಡಿದೆ, ಮಾತುಗಳು ಬಾರದೆ
ಕವಿತೆಯ ಹಾಡಿದೆ, ಹೃದಯವು ನಾಚಿದೆ
ಕ್ಷಣ ಕ್ಷಣದ ವಿರಹ, ಬಾ ನೀನು ಸನಿಹ
ಸಾವಿಲದ ಮನೆಯ ಸಾಸಿವೆಯ ತಾರೆಯ
ಪ್ರೀತಿಯಿಲ್ಲದ ಹೃದಯ ನೀನೊಮ್ಮೆ ತೋರೆಯ

|
0

ಒನ್ ಥರ್ಡ್ ರೂಲ್

Posted by ರಾಮ್ ನಾಗೇಶ್ on 05:18 ಪೂರ್ವಾಹ್ನ

|
0

ನಾಯಿ ನೆರಳು

Posted by ರಾಮ್ ನಾಗೇಶ್ on 05:18 ಪೂರ್ವಾಹ್ನ

|
0

ಇನ್ನೋಸೆಂಟ್

Posted by ರಾಮ್ ನಾಗೇಶ್ on 05:16 ಪೂರ್ವಾಹ್ನ

|
0

ಕತ್ತಲ ಸೌಧ

Posted by ರಾಮ್ ನಾಗೇಶ್ on 10:14 ಪೂರ್ವಾಹ್ನ



|
0

ಮಳೆ ಹನಿ ಕ್ಯಾಮೆರಾ ಲೆನ್ಸ್ ತಾಗುವ ಮುನ್ನ

Posted by ರಾಮ್ ನಾಗೇಶ್ on 01:25 ಪೂರ್ವಾಹ್ನ

|
0

ಮೆಹೆಂದಿ.........

Posted by ರಾಮ್ ನಾಗೇಶ್ on 11:18 ಪೂರ್ವಾಹ್ನ

|
0

ಒಂದು ಸುಂದರ ಸಂಜೆ ನನ್ನ ಗೆಳತಿಯ ಜೊತೆಗೆ

Posted by ರಾಮ್ ನಾಗೇಶ್ on 02:46 ಪೂರ್ವಾಹ್ನ

|
0

ಸ್ತಬ್ದವಾದ ಬಳೆಗಳು

Posted by ರಾಮ್ ನಾಗೇಶ್ on 03:24 ಪೂರ್ವಾಹ್ನ in

|
0

ಮಾರ್ನಿಂಗ್ ಕಾಫಿ ವಿಥ್ ಕ್ಯಾನ್ವಾಸ್ ಬೂಟ್ಸ್

Posted by ರಾಮ್ ನಾಗೇಶ್ on 11:15 ಅಪರಾಹ್ನ

ಳ್ಳ್

|
0

ಪ್ರೀತಿ ಸಾಯುವ ಹಿಂದಿನ ದಿವಸ ಪೂರ್ಣ ಚಂದಿರ ಬಾನಲ್ಲಿ.......

Posted by ರಾಮ್ ನಾಗೇಶ್ on 12:00 ಪೂರ್ವಾಹ್ನ

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ... ಜಯಂತ ಕಾಯ್ಕಿಣಿ ಬರೆದ ಹಾಡನ್ನು ಗುನುಗುತ್ತಾ ಗೆಳತಿಯ ಬರುವಿಕೆಗೆ ಕಾಯುತ್ತಾ ಕುಳಿತಿದ್ದೆ .... ಒಮ್ಮೆ ಗೆಳತಿ ಬಂದೊಡನೆ ಕಸ್ಕ್ ಅಂತ ನಕ್ಕು ಸುಮ್ಮನಾದ ನಾನು, ಅವಳ ತುಟಿಯಲ್ಲಿ ಮೂಡಿದ ನಗು ಗಮನಿಸಿ.... ನಗುವ ನಯನ ಮಧುರ ಮೌನ.... ಎಂದು ಗುನುಗಿದ ಕೂಡಲೇ ಅವಳ ಕಣ್ಣಂಚಿನಲ್ಲಿ ಬೆಳಕು ಸರಿದಾಡಿದಂತೆ ಭಾಸವಾಗಿ ಅವಳನ್ನೇ ಗಮನಿಸಿದಾಗ - ನಡುಗುತ್ತಿರುವ ಮೈ ಮನ, ಕದಲುತ್ತಿರುವ ಕೂದಲನ್ನು ನೋಡಿ ಏನೋ ವಿಚಿತ್ರ, ಏನೋ ತಲ್ಲಣ, ಯಾಕೋ ಮೌನ ಮನೆ ಮಾಡಿದಂತಾಗಿ, ಭೂಮಿಯ ಜೊತೆ ದೇಹವು ಕಂಪಿಸಿ, ಮಾತನಾಡಲು ಮುಂದಾದ ನಾನು ಸುಮ್ಮನಾದೆ. ಅವಳು ನನ್ನ ಕೈ ಹಿಡಿದು ನನ್ನನು ಮರೆತು ಬಿಡು ಎಂದಾಗ ಮಾತು ಬತ್ತಿ ಹೋಗಿ , ಬರಸಿಡಿಲು ಬಡಿದು, ಕಾರ್ಮೋಡ ಕವಿದು, ತುಂತುರು ಮಳೆ ಹನಿದು, ಕಣ್ಣೀರ ಮರೆ ಮಾಚಿತು. ಅವಳು, ಕಾರಣ ಕೇಳುವ ಮುಂಚೆ ಕಣ್ಮರೆಯಾದಳು.

ಅಂದು ಬಾನಲ್ಲಿ ಚಂದಿರ ನಗುತ್ತಿದ್ದ.

|
0

ಮುಂಜಾವಿನ ಕಿರಣ.......

Posted by ರಾಮ್ ನಾಗೇಶ್ on 11:40 ಅಪರಾಹ್ನ
ಮುಂಜಾವಿನ ಕಿರಣ ಕಣ್ಣ ಸೋಕುವ ಮುನ್ನ
ರಾತ್ರಿಯ ತುಂಟಾಟ ನೆನೆದು ನಿದ್ರೆಗೆ ಜಾರುವ ಮುನ್ನ
ಸಂಜೆ ಹೊತ್ತಲ್ಲಿ ಗೆಳತಿಯ ಕೈ ಹಿಡಿದು ತಂಗಾಳಿ ಮೈ ಸೋಕುವ ಮುನ್ನ
ಉರಿ ಬಿಸಿಲ ಲೆಕ್ಕಿಸದೆ ಜಗಳವಾಡುವ ಮುನ್ನ
ಸಂಪರ್ಕಿಸಲು ಪಟ್ಟ ಪಾಡ ಗೆಳತಿಗೆ ತಿಳಿಸುವ ಮುನ್ನ
ಅಪ್ಪನ ಜೇಬಿಗೆ ಕೈ ಬಿಟ್ಟು, ಯಮಹ ಬೈಕ್ ಸ್ಟಾರ್‍ಟ್ ಮಾಡುವ ಮುನ್ನ
ಅಮ್ಮ ಮಾಡಿದ ಚಿತ್ರಾನ್ನ ತಿನ್ನುವ ಮುನ್ನ
ಹಾಸಿಗೆಯಿಂದ ಮೇಲೆದ್ದು ಬಿಸಿ ನೀರು ಮೈ ತಾಕುವ ಮುನ್ನ
ಮುಂಜಾವಿನ ಕಿರಣ ಕಣ್ಣ ಸೋಕುವ ಮುನ್ನ.................

|
0
Posted by ರಾಮ್ ನಾಗೇಶ್ on 03:58 ಪೂರ್ವಾಹ್ನ
ಮೇಣದ ಬೆಳಕು ಮನೆ ತುಂಬಾ............

|
0

ಕಾಮನಬಿಲ್ಲ ಕಾಲ್ ಗೆಜ್ಜೆ ಮಾಡಿ

Posted by ರಾಮ್ ನಾಗೇಶ್ on 02:23 ಪೂರ್ವಾಹ್ನ
ಉತ್ತರ ಸಿಗದ.......
ಕಾಮನಬಿಲ್ಲ ಕಾಲ್ ಗೆಜ್ಜೆ ಮಾಡಿ, ಗೆಳತಿಯ ಕಾಲಿಗೆ ಕಟ್ಟಿ
ಅವಳ ನಡಿಗೆಯ ನೋಡಿ,ವರ್ಣಿಸಿ,ಆನಂದಿಸಿ ಕವಿತೆ ಬರೆಯುವ ಮುನ್ನ
ಪದಗಳ ನರ್ತನದ ಜೊತೆ ಮೈ ಮರೆತು, ಲೇಖನಿ ಹಿಡಿದು ರವಿ ಕೂಡ ನಚ್ಚುವ ಹಾಗೇ
ಕವಿ ಕೂಡ ಬೆರಗಾಗುವ ಹಾಗೇ ..... ಕವಿತೆ ಬರೆಯುವ ಪ್ರಯತ್ನ ನನ್ನದು......
...ಪ್ರತಿ ಬಾರಿ ಸೋಲುವ ನಾನು... ಪ್ರೀತಿಗೋ ಅಥವಾ ಪದೇ ಪದೇ ಕಾಡುವ ಕಾಲ್ ಗೆಜ್ಜೆಗೋ.......

|
0

ನವಿಲು ಗರಿಗೆದರುವ ಮುನ್ನ

Posted by ರಾಮ್ ನಾಗೇಶ್ on 02:09 ಪೂರ್ವಾಹ್ನ
ಮೋಡ ಕವಿದು, ಬೆಳಕು ಸರಿದು
ಮಳೆ ಸುರಿದು, ಕತ್ತಲೆ ಮುರಿದು
ತುಂತುರು ಹನಿ ನವಿಲಿನ ಗರಿ ಗೆದರಿಸಿ
ನವಿಲ ನಾಟ್ಯ ನೋಡುವ ಸೊಬಗ
ಎಂತ ಸೋಜಿಗ

|

Copyright © 2009 ಕಾಮನಬಿಲ್ಲಿನ ಕಾಲ್ಗೆಜ್ಜೆ All rights reserved. Theme by Laptop Geek. | Bloggerized by FalconHive.