0

ನನ್ನ ಪ್ರೀತಿಗು ಬೇಕು ಕಾಪಿರೈಟ್ ಕದಿಯುವ ಮುನ್ನ.....

Posted by ರಾಮ್ ನಾಗೇಶ್ on 08:43 AM
ಸೂರ್ಯೋದಯದ ವೇಳೆ ಕ್ಲಿಕಿಸಿದ ಫೊಟೋಗು ಬೇಕು ಕಾಪಿರೈಟ್
ಬ್ಲೊಗನಲ್ಲಿ ಬರೆಯುವ ಕವನಗಳಿಗು ಬೇಕು ಕಾಪಿರೈಟ್
ಮದುವೆಯ ಕರೆಯೋಲೆಗಳಿಗು ಬೇಕು ಕಾಪಿರೈಟ್
ಮುತ್ತಿಗು ಬೇಕು ಅಧರಲೇಪಕದ ಕಾಪಿರೈಟ್
ಸಂದೇಶ ರಾವನೀಸಲು ಬೇಕು ಕಾಪಿರೈಟ್
ಸಂಭಂದ ಸಾರುವ ಪತ್ರಕ್ಕು ಬೇಕು ಕಾಪಿರೈಟ್
ಮನುಷ್ಯನ ಹುಟ್ಟು & ಸಾವಿಗೊ ಬೇಕು ಕಾಪಿರೈಟ್
ಸೂರ್ಯಾಸ್ತಮದ ವೇಳೆ ಕ್ಲಿಕಿಸಿದ ಫೊಟೋಗು ಬೇಕು ಕಾಪಿರೈಟ್

ನನ್ನ ಪ್ರೀತಿಗು ಬೇಕು ಕಾಪಿರೈಟ್
ಕದಿಯುವ ಮುನ್ನ.....

|

0 Comments

ಕಾಮೆಂಟ್‌‌ ಪೋಸ್ಟ್‌ ಮಾಡಿ

Copyright © 2009 ಕಾಮನಬಿಲ್ಲಿನ ಕಾಲ್ಗೆಜ್ಜೆ All rights reserved. Theme by Laptop Geek. | Bloggerized by FalconHive.